ತರಕಾರಿ ಮಡಿಗಳು
ಸ್ಟ್ರಾಬೆರಿ ತೋಟ
ಸ್ಟ್ರಾಬೆರಿ ಗಿಡ
ಕೊಯ್ಯಿರಿ ಕೊಳ್ಳಿರಿ
ಕೈ ತುಂಬಾ ಸ್ಟ್ರಾಬೆರಿ
ತುಂಬಾ ರುಚಿಯಾಗಿದೆ
ನನ್ನ ಪ್ರವಾಸಿ ಕಥನಗಳನ್ನು,ನನ್ನ ಮನಸ್ಸಿಗೆ ಬಂದಿದ್ದನ್ನೆಲ್ಲಾ ಗೀಚೊದನ್ನು ಅಭ್ಯಾಸ ಮಾಡ್ತಾ ಇದ್ದೀನಿ. ಅದನ್ನೆಲ್ಲ ಇಟ್ಟುಕೊಳ್ಳೊಕೆ ನನಗೆ ಒಂದು ಜಾಗ ಬೇಕಿತ್ತು. ಇತ್ತೀಚೆಗೆ ನನ್ನ ಲಾಪ್-ಟಾಪ್ ಕೂಡ ಸುರಕ್ಷಿತವಲ್ಲ. ಅ,ಆ ಇ,ಈ ಕಲಿಯೊದಕ್ಕಿಂತ ಮೊದಲೇ ಗೆಮ್ಸ್ ಆಡೊದನ್ನ ಕಲಿತ ನನ್ನ ಮಗ ಎಷ್ಟೋತ್ತಿಗೆ ಯಾವ ಫೈಲನ್ನು ಡಿಲೇಟ್ ಮಾಡ್ತಾನೆ, ಲಾಕ್ ಮಾಡ್ತಾನೆ ಅನ್ನೊಕಾಗಲ್ಲ. ಅದಕ್ಕೆ ಈ ಬ್ಲಾಗ್ ನನಗೆ ಸೇಫ್ ಜಾಗ. ಆದ್ರರಿಂದ ಇಲ್ಲಿ ಹಾಕ್ತಾ ಇದ್ದಿನಿ. ನಿಮಗೆನಾದ್ರೂ ಪುರೊಸುತ್ತು ಸಿಕ್ಕರೆ ನೋಡಿ.
ಸ್ವಲ್ಪ ವಿವರಣೆ ಬರಿಯೇ? ಇಲ್ಲಿ ಸ್ಟ್ರಾ ಬೆರಿ ಬೆಳೆಯವರಿಗೆ ಉಪಯೋಗವಾಗಲಿ.
ReplyDeleteಆ ಗಾಡಿ ಕೈಯಲ್ಲಿ ಎಳೆದುಕೊಂಡು ಹೋಪದ? ಏನಾದರೂ ಕೃಷಿಗೆ ಸಂಭಂಧ ಪಟ್ಟಿದ್ದ ಲೇಖನ ಸಿಕ್ಕರೆ, ಅಡಿಕೆ ಪತ್ರಿಕೆಗೆ ಬರೆ. ಉಪಯೋಗ ಆಗ್ತು.